ಇದು ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಮಾಡಿದ ಚಿತ್ರ. ನಿರ್ದೇಶಕ ರಾಮ್ನಾರಾಯಣ್ ಅವರು ತಮ್ಮ ೧೨೦ನೇ ಚಿತ್ರವನ್ನು ಚಿಣ್ಣರಿಗೆ ಸಮರ್ಪಿಸಿದ್ದಾರೆ!
ಹೌದು, ಇಲ್ಲಿ ಮನರಂಜನೆಯಿದೆ. ನಗುವಿದೆ. ವಿಸ್ಮಯ ಜಗತ್ತಿದೆ. ಉಲ್ಲಾಸವಿದೆ. ಮಕ್ಕಳು ನೋಡಲೇಬೇಕಾದ ಗಿಲಿ ಗಿಲಿ ಮ್ಯಾಜಿಕ್ ಇದೆ. ಒಂದು ಪುಟ್ಟ ಹುಡುಗಿ ತೋರುವ ಅಟ್ಟಹಾಸವಿದೆ. ಮಂದಹಾಸವಿದೆ. ಜೊತೆಗೆ ಗ್ರಾಫಿಕ್ ಇದೆ. ಹಾರಾಡುವ ಕಾರಿದೆ. ಮುದವಿದೆ. ಮಜವಾಗಿದೆ.
Manohar. R.(Manu),
chitrataramanu@gmail.com
Photo Journalist
M: 9845549026
: 9844904440